ಅಂಕಣಗಳುಅನ್ಯಗ್ರಹಗಳ ಪ್ರಯಾಣಕ್ಕೆ ಮನುಷ್ಯರು ಮಾತ್ರವೇ ಹೊರಟುನಿಂತಿಲ್ಲ, ಗೊತ್ತಿರಲಿ! (ತೆರೆದ ಕಿಟಕಿ)
ಲಕ್ಷಾಂತರ ವರ್ಷಗಳ ಕಾಲ Cyanobacteriaಗಳ ಕಾರ್ಯಪ್ರಕ್ರಿಯೆಯೇ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿ, ಸಸ್ಯವೇ ಮೊದಲಾದ ಇತರ ಸಂಕುಲಗಳು ತಲೆಎತ್ತುವಂತಾಗಿ, ಲಕ್ಷ-ಲಕ್ಷ ವರ್ಷಗಳ ಪ್ರಕ್ರಿಯೆಯಲ್ಲಿ ಭೂಮಿ ಜೀವರಾಶಿಗಳನ್ನು ಪೊರೆಯುವಷ್ಟು ಬೆಚ್ಚಗಾಯಿತು.