ಅನ್ಯಗ್ರಹ

ಬಿ-ಸೆಂಟೌರಿ ಸುತ್ತ ಸುತ್ತುತ್ತಿರುವ ಈ ಅತಿದೊಡ್ಡ ಅನ್ಯಗ್ರಹ ಯಾವುದು?: ವಿಜ್ಞಾನಿಗಳಿಗೆ ಹೊಸ ಸವಾಲು
ಅತಿದೊಡ್ಡ ಎಕ್ಸೋಪ್ಲಾನೆಟ್(ಅನ್ಯಗ್ರಹ)ವೊಂದು ಪತ್ತೆಯಾಗಿದ್ದು, ಇದು ಇದುವರೆಗೆ ಕಂಡುಹಿಡಿದ ಅತಿ ದೊಡ್ಡ ಅನ್ಯಗ್ರಹವಾಗಿದೆ. ಅಲ್ಲದೇ ಈ ಅತಿದೊಡ್ಡ ಅನ್ಯಗ್ರಹವನ್ನು ಕಂಡು ವಿಜ್ಞಾನಿಗಳೇ ಸ್ವತಃ ಗೊಂದಲಕ್ಕೀಡಾಗಿದ್ದಾರೆ.

ಸೌರಮಂಡಲದಾಚೆಯಿಂದ ಬರುತ್ತಿರುವ ರೇಡಿಯೋ ಸಿಗ್ನಲ್: ಏಲಿಯನ್ಸ್ ಇರುವಿಕೆ ಬಗ್ಗೆ ಮತ್ತೆ ಶುರುವಾಯ್ತು ಚರ್ಚೆ!
ಸೌರಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್'ವೊಂದು ಬರುತ್ತಿರುವುದನ್ನು ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದ್ದು, ಈ ಬೆಳವಣಿಗೆಯು ಏಲಿಯನ್ಸ್ ಇರುವಿಕೆ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗುವಂತೆ ಮಾಡಿದೆ.

ಮಂಗಳನ ಮೇಲೆ ಅನ್ಯಗ್ರಹ ನೌಕೆ ?
ನಾಸಾದ ಕ್ಯೂರಿಯಾಸಿಟಿ ರೋವರ್ ಕಳಿಸಿರುವ ಮಂಗಳನ ಮೇಲ್ಮೈನ ಮತ್ತೊಂದು ಚಿತ್ರದಲ್ಲಿ ಅನ್ಯಗ್ರಹ ವಾಸಿಗಳ ಬಾಹ್ಯಾಕಾಶ...

