ಅನೈರ್ಮಲ್ಯ

ಗಬ್ಬೆದ್ದು ನಾರುತ್ತಿದೆ ಮೆಜೆಸ್ಟಿಕ್‌ ಬಸ್ ನಿಲ್ದಾಣ: ಪಾದಚಾರಿ ಮಾರ್ಗಗಳಲ್ಲಿ ದುರ್ನಾತ; ಎಲೆಲ್ಲೂ ಗುಟ್ಕಾ-ಪಾನ್ ಕಲೆ, ಪ್ರಯಾಣಿಕರ ಆಕ್ರೋಶ
ರಾಜ್ಯ

ಗಬ್ಬೆದ್ದು ನಾರುತ್ತಿದೆ ಮೆಜೆಸ್ಟಿಕ್‌ ಬಸ್ ನಿಲ್ದಾಣ: ಪಾದಚಾರಿ ಮಾರ್ಗಗಳಲ್ಲಿ ದುರ್ನಾತ; ಎಲೆಲ್ಲೂ ಗುಟ್ಕಾ-ಪಾನ್ ಕಲೆ, ಪ್ರಯಾಣಿಕರ ಆಕ್ರೋಶ

ಮೆಜೆಸ್ಟಿಕ್ ಕೇವಲ ಒಂದು ಬಸ್ ನಿಲ್ದಾಣವಲ್ಲ, ಅದು ಬೆಂಗಳೂರು ನಗರ ಪ್ರವೇಶಿಸುವವರಿಗೆ ಪ್ರಮುಖ ದ್ವಾರ. ಇಲ್ಲಿ ಕಾಣುವ ಅಸ್ವಚ್ಛತೆ ನಗರ ಸಂಸ್ಕೃತಿ ಮತ್ತು ನಾಗರಿಕ ಶಿಸ್ತಿನ ಪ್ರತಿಬಿಂಬವಾಗುತ್ತದೆ.

ಬೆಂಗಳೂರು: ಸರ್ಕಾರಿ ಹಾಸ್ಟೆಲ್‌ಗಳಿಗೆ ಲೋಕಾಯುಕ್ತ ದಿಢೀರ್ ಭೇಟಿ, ಅವ್ಯವಸ್ಥೆ ದರ್ಶನ...!
ರಾಜ್ಯ

ಬೆಂಗಳೂರು: ಸರ್ಕಾರಿ ಹಾಸ್ಟೆಲ್‌ಗಳಿಗೆ ಲೋಕಾಯುಕ್ತ ದಿಢೀರ್ ಭೇಟಿ, ಅವ್ಯವಸ್ಥೆ ದರ್ಶನ...!

ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಅನಿರೀಕ್ಷಿತ ಭೇಟಿ ನೀಡಿದರು.

ಶಾಲೆಯಲ್ಲಿ ಅನೈರ್ಮಲ್ಯ ವಾತಾವರಣ: 22 ಮಕ್ಕಳು, ಶಿಕ್ಷಕರಿಗೆ ಅಪರೂಪದ ಚರ್ಮ ರೋಗ!
ರಾಜ್ಯ

ಶಾಲೆಯಲ್ಲಿ ಅನೈರ್ಮಲ್ಯ ವಾತಾವರಣ: 22 ಮಕ್ಕಳು, ಶಿಕ್ಷಕರಿಗೆ ಅಪರೂಪದ ಚರ್ಮ ರೋಗ!

ಶಾಲೆಯಲ್ಲಿ ಅನೈರ್ಮಲ್ಯ ವಾತಾವರಣದಿಂದಾಗಿ 22 ಮಂದಿ ಮಕ್ಕಳು, ಇಬ್ಬರು ಶಿಕ್ಷಕರು ಅಪರೂಪದ ಚರ್ಮದ ರೋಗಕ್ಕೊಳಗಾಗಿರುವ ಘಟನೆಯೊಂದು ತುಮಕೂರಿನಲ್ಲಿ ವರದಿಯಾಗಿದೆ.