ಅನೂಪ್ ಭಂಡಾರಿ

ಮತ್ತೆ ಒಂದಾದ 'ರಂಗಿತರಂಗ' ಖ್ಯಾತಿಯ ಸೋದರರು; ಅನೂಪ್ ನಿರ್ದೇಶನದಲ್ಲಿ ನಿರೂಪ್ ಭಂಡಾರಿಗೆ ಶ್ರೀನಿಧಿ ಶೆಟ್ಟಿ ಜೋಡಿ!
ಸಿನಿಮಾ ಸುದ್ದಿ

ಮತ್ತೆ ಒಂದಾದ 'ರಂಗಿತರಂಗ' ಖ್ಯಾತಿಯ ಸೋದರರು; ಅನೂಪ್ ನಿರ್ದೇಶನದಲ್ಲಿ ನಿರೂಪ್ ಭಂಡಾರಿಗೆ ಶ್ರೀನಿಧಿ ಶೆಟ್ಟಿ ಜೋಡಿ!

ಮೂಲಗಳ ಪ್ರಕಾರ, ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಸದ್ಯ ಕುಮಟಾದಲ್ಲಿ ನಡೆಯುತ್ತಿದೆ.

10 ವರ್ಷಗಳ ಬಳಿಕ ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಮತ್ತೆ ತೆರೆಗೆ!
ಸಿನಿಮಾ ಸುದ್ದಿ

10 ವರ್ಷಗಳ ಬಳಿಕ ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಮತ್ತೆ ತೆರೆಗೆ!

ನಿರ್ದೇಶಕ ಅನೂಪ್ ಭಂಡಾರಿ ಜೊತೆಗೆ, ರಂಗಿತರಂಗ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಚಿತ್ರ ನಿರ್ಮಾಣದ ನೆನಪುಗಳನ್ನು ಹಂಚಿಕೊಂಡರು.

'ಬಿಲ್ಲ ರಂಗ ಬಾಷಾ' ಮೊದಲ ಹಂತದ ಶೂಟಿಂಗ್ ಮುಕ್ತಾಯ; ಕಿಚ್ಚ ಸುದೀಪ್ ಮುಂದಿನ ಚಿತ್ರ ಜುಲೈನಿಂದ ಪ್ರಾರಂಭ
ಸಿನಿಮಾ ಸುದ್ದಿ

'ಬಿಲ್ಲ ರಂಗ ಬಾಷಾ' ಮೊದಲ ಹಂತದ ಶೂಟಿಂಗ್ ಮುಕ್ತಾಯ; ಕಿಚ್ಚ ಸುದೀಪ್ ಮುಂದಿನ ಚಿತ್ರ ಜುಲೈನಿಂದ ಪ್ರಾರಂಭ

ಸುದೀಪ್ ಅವರ ಮುಂದಿನ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಪ್ರಿ-ಪ್ರೊಡಕ್ಷನ್ ಪ್ರಗತಿಯಲ್ಲಿದೆ ಎಂದು ವಿಶ್ವಾಸಾರ್ಹ ಮೂಲಗಳು ದೃಢಪಡಿಸಿವೆ.

ಭೂಮಿಯ ಮೇಲಿನ ಅತಿ ದೊಡ್ಡ ಪ್ರಶಸ್ತಿಗೆ ಪರಿಗಣಿಸಿರುವುದು ಸಂತಸದ ವಿಷಯ: 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ
ಸಿನಿಮಾ ಸುದ್ದಿ

ಭೂಮಿಯ ಮೇಲಿನ ಅತಿ ದೊಡ್ಡ ಪ್ರಶಸ್ತಿಗೆ ಪರಿಗಣಿಸಿರುವುದು ಸಂತಸದ ವಿಷಯ: 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ

ಸುದೀಪ್ ನಾಯಕನಾಗಿ ನಟಿಸಿ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಆಸ್ಕರ್ ರೇಸ್ ನಲ್ಲಿ  ಸ್ಥಾನ ಪಡೆದ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

'ಜೊತೆಜೊತೆಯಲಿ' ಧಾರಾವಾಹಿ: ಅನಿರುದ್ಧ್ ಪಾತ್ರಕ್ಕೆ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ?
ಸಿನಿಮಾ ಸುದ್ದಿ

'ಜೊತೆಜೊತೆಯಲಿ' ಧಾರಾವಾಹಿ: ಅನಿರುದ್ಧ್ ಪಾತ್ರಕ್ಕೆ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯ ನಾಯಕ ನಟ ಅನಿರುದ್ಧ್ ಹಾಗೂ ನಿರ್ದೇಶಕ ಆರೂರು ಜಗದೀಶ್ ಮತ್ತು ವಾಹಿನಿ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿ ಇತ್ತೀಚೆಗೆ ಇಬ್ಬರೂ ಸುದ್ದಿಗೋಷ್ಠಿ ನಡೆಸಿ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು.

'ವಿಕ್ರಾಂತ್ ರೋಣ' ನೋಡುವುದೇ ಒಂದು ಥ್ರಿಲ್ಲಿಂಗ್ ಅನುಭವ: 3ಡಿ ತಜ್ಞ ರಾಜ್. ಎಸ್!
ಸಿನಿಮಾ ಸುದ್ದಿ

'ವಿಕ್ರಾಂತ್ ರೋಣ' ನೋಡುವುದೇ ಒಂದು ಥ್ರಿಲ್ಲಿಂಗ್ ಅನುಭವ: 3ಡಿ ತಜ್ಞ ರಾಜ್. ಎಸ್!

ಕಿಚ್ಚ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ ಜುಲೈ 28 ರಂದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 3D ನಲ್ಲಿಯೂ ರಿಲೀಸ್ ಆಗಲಿದೆ.

ಹಿಂದಿಗೆ ರಿಮೇಕ್ ಆಗಲಿದೆ ನಿರ್ದೇಶಕ ಅನುಪ್ ಭಂಡಾರಿ ಚೊಚ್ಚಲ ಕನ್ನಡ ಚಿತ್ರ 'ರಂಗಿತರಂಗ'!
ಸಿನಿಮಾ ಸುದ್ದಿ

ಹಿಂದಿಗೆ ರಿಮೇಕ್ ಆಗಲಿದೆ ನಿರ್ದೇಶಕ ಅನುಪ್ ಭಂಡಾರಿ ಚೊಚ್ಚಲ ಕನ್ನಡ ಚಿತ್ರ 'ರಂಗಿತರಂಗ'!

ನಾನು ಇಂದು ಏನಾಗಿರುವೆನು ಅದಕ್ಕೆಲ್ಲಾ ಏಳು ವರ್ಷಗಳ ಹಿಂದೆ ನೀವು ನಮ್ಮ ಮೇಲೆ ಹರಿಸಲು ಪ್ರಾರಂಭಿಸಿದ ಪ್ರೀತಿಯಿಂದಾಗಿ" ಎಂದು ಅನುಪ್ ಭಂಡಾರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ

'ಅಶ್ವತ್ಥಾಮ' ನಿಗಾಗಿ ಮತ್ತೆ ಒಂದಾದ ಸುದೀಪ್- ಅನೂಪ್ ಭಂಡಾರಿ
ಸಿನಿಮಾ ಸುದ್ದಿ

'ಅಶ್ವತ್ಥಾಮ' ನಿಗಾಗಿ ಮತ್ತೆ ಒಂದಾದ ಸುದೀಪ್- ಅನೂಪ್ ಭಂಡಾರಿ

ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ಟೀಸರ್ ಗೆ ಸಿಕ್ಕಿದ ಅಭೂತ ಪೂರ್ವ ರೆಸ್ಪಾನ್ಸ್  ನಿಂದ ವಿಕ್ರಾಂತ್ ರೋಣ ಚಿತ್ರ ತಂಡ ಖುಷಿಯಾಗಿದೆ. ಚಿತ್ರದ ಪ್ರೊಮೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

ಥಿಯೇಟರ್ ಗಳಲ್ಲಿ ಮತ್ತೆ ಕಮಾಲ್ ಮಾಡಲು ಬರುತ್ತಿದೆ ರಂಗಿತರಂಗ: ಅಕ್ಟೋಬರ್ 30 ರಂದು ರಿ ರಿಲೀಸ್
ಸಿನಿಮಾ ಸುದ್ದಿ

ಥಿಯೇಟರ್ ಗಳಲ್ಲಿ ಮತ್ತೆ ಕಮಾಲ್ ಮಾಡಲು ಬರುತ್ತಿದೆ ರಂಗಿತರಂಗ: ಅಕ್ಟೋಬರ್ 30 ರಂದು ರಿ ರಿಲೀಸ್

ಅಕ್ಟೋಬರ್ 30 ರಂದು ರಾಜ್ಯಾದ್ಯಂತ 20 ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದ್ದು, ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರ ಪ್ರಯತ್ನದಿಂದ ನವೆಂಬರ್ 1 ರಂದು ರಾಜ್ಯದ ಥಿಯೇಟರ್ ಗಳಲ್ಲಿ ಮತ್ತೆ ರಂಗಿತರಂಗ ನೋಡಬಹುದಾಗಿದೆ.