ಅನೂಪ್ ಬಂಡಾರಿ

ಸಸ್ಪೆನ್ಸ್-ಥ್ರಿಲ್ಲರ್ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನೂಪ್ ಬಂಡಾರಿ ನಿರ್ದೇಶಿಸಿದ್ದಾರೆ.

ಕಿಚ್ಚನ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣಾ ಚಿತ್ರದ ವಿಡಿಯೋ ಬಿಡುಗಡೆ
ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಹುಟ್ಟಹಬ್ಬಕ್ಕಾಗಿ ಚಿತ್ರತಂಡ ವಿಕ್ರಾಂತ್ ರೋಣಾ ಚಿತ್ರದ ವಿಡಿಯೋ ಬಿಡುಗಡೆ ಮಾಡಿದೆ. ಚಿತ್ರವನ್ನು ಅನೂಪ್ ಬಂಡಾರಿ ನಿರ್ದೇಶಿಸಿದ್ದಾರೆ.

ಅ.23ಕ್ಕೆ ದಬಂಗ್ 3 ಟ್ರೇಲರ್ ಬಿಡುಗಡೆ
ಬಾಲಿವುಡ್ ಸೂಪರ್ ಸುಲ್ದಾನ್ ಸಲ್ಮಾನ್ ಖಾನ್ ಅಭಿನಯದ ಭಾರೀ ವೆಚ್ಚದ ಚಿತ್ರ ದಬಂಗ್ 3 ಕನ್ನಡಕ್ಕೆ ಡಬ್ ಆಗುತ್ತಿದ್ದು, ಚಿತ್ರ ಭಾರೀ ಸಂಚಲ ಮೂಡಿಸಿದೆ. ಚಿತ್ರದ ಟ್ರೇಲರ್ ಇದೇ ಅ.23ರಂದು ಬಿಡುಗಡೆಗೊಳ್ಳಲಿದೆ.

