ಅನುಷ್ಠಾನವಿಲ್ಲ

ಬಾಗಲಕೋಟೆ: ಜಾರಿಗೆ ಬಾರದ ಮುಖ್ಯಮಂತ್ರಿ ಬಿಎಸ್ವೈ ಆದೇಶಗಳು!
ಕೇಸರಿ ಪಡೆಯ ಅಬೇಧ್ಯ ಕೋಟೆ ಬಾಗಲಕೋಟೆ ಜಿಲ್ಲೆ. ಈ ಕೋಟೆಯಲ್ಲಿನ ಯಾವ ಸಮಸ್ಯೆಗಳಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ

ರಾಷ್ಟ್ರ ರಾಜಧಾನಿಯಲ್ಲೇ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನವಿಲ್ಲ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಆಯುಷ್ಮಾನ್ ಭಾರತ್ ಯೋಜನೆಯನ್ನು ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಅನುಷ್ಠಾನಗೊಳಿಸುವುದಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

