ಸಿನಿಮಾ ಸುದ್ದಿAnushka48: ಚೆಫ್ ರೂಪದಲ್ಲಿ ಅನುಷ್ಕಾ ಶೆಟ್ಟಿ, ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ!
ನಟಿ ಅನುಷ್ಕಾ ಶೆಟ್ಟಿ ಅವರ ಮುಂಬರುವ ಚಿತ್ರದ ತಾತ್ಕಾಲಿಕವಾಗಿ ಅನುಷ್ಕಾ48 ಎಂದು ಹೆಸರಿಟ್ಟಿರುವ ಸಿನಿಮಾದಲ್ಲಿನ ಪಾತ್ರದ ಪೋಸ್ಟರ್ ಅನ್ನು ನಟಿಯ ಹುಟ್ಟುಹಬ್ಬದ ಸಂದರ್ಭಕ್ಕಾಗಿ ಚಿತ್ರತಂಡ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ.