ರಾಜ್ಯನಿಖರ ಕನ್ನಡ ಅನುವಾದ ಸಾಫ್ಟ್ ವೇರ್: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸ್ವಂತ ಎಂಜಿನ್ ಅಳವಡಿಕೆ
ಅನುವಾದಕರಲ್ಲಿ ಜನಪ್ರಿಯವಾಗಿರುವ ಸಾಫ್ಟ್ವೇರ್ ಗೂಗಲ್ ಟ್ರಾನ್ಸ್ಲೇಟ್ -- ಕನ್ನಡದಿಂದ ಇಂಗ್ಲಿಷ್ಗೆ ಮತ್ತು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಕ್ಕೆ ಹೆಚ್ಚು ಬಳಸಲಾಗುತ್ತಾದರೂ ಹೆಚ್ಚು ನಿಖರವಾಗಿ ಬರುವುದಿಲ್ಲ. ಕನ್ನಡವು ಸ್ವರಗಳಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ವಿಶಿಷ್ಟವಾದ ಭಾಷೆಯಾಗಿದೆ.