ಸೂಪರ್ ಓವರ್ನಲ್ಲಿ ಶ್ರೀಲಂಕಾ ಎ ತಂಡದ ಕಗುಥಾಸ್ ಮಥುಲನ್ ಅವರ ಕೊನೆಯ ಮೂರು ಎಸೆತಗಳನ್ನು ಎದುರಿಸಿದ ಸೂರ್ಯವಂಶಿ, ಒಂದು ಬೌಂಡರಿ ಸೇರಿದಂತೆ ಕೇವಲ ಆರು ರನ್ ಗಳಿಸಿದರು.