ವಿದೇಶಐತಿಹಾಸಿಕ ಎರಡನೇ ಸುತ್ತಿನ ಮತ ಎಣಿಕೆ: ಶ್ರೀಲಂಕಾದ ನೂತನ ಅಧ್ಯಕ್ಷರಾಗುವತ್ತ ಅನುರಾ ಡಿಸಾನಾಯಕೆ
ತಜ್ಞರ ಪ್ರಕಾರ, ಮಾರ್ಕ್ಸ್ವಾದಿ ಜೆವಿಪಿಯ ನಾಯಕ ದಿಸ್ಸಾನಾಯಕೆ, ರಾಷ್ಟ್ರೀಯ ಜನತಾ ಶಕ್ತಿ (NPP) 7 ಮಿಲಿಯನ್ಗಿಂತಲೂ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು, ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ದಾಟುತ್ತಾರೆ.