ದೇಶಗುಜರಾತ್ ಪೊಲೀಸರಿಂದ 'ಸಂಶಯಾಸ್ಪದ' ದೋಣಿ ಜಪ್ತಿ, ಮೂವರು ಇರಾನಿಯನ್ನರು ಸೇರಿ ಐವರ ಬಂಧನ
ಗುಜರಾತ್ ಪೊಲೀಸರು ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಬಳಿ 'ಅನುಮಾನಾಸ್ಪದ' ದೋಣಿಯೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಮೂವರು ಇರಾನ್ ಪ್ರಜೆಗಳು ಮತ್ತು ತಮಿಳುನಾಡಿನ ಇಬ್ಬರು ಸೇರಿದಂತೆ ಐವರನ್ನು ಗುರುವಾರ...