ರಾಜ್ಯಬೆಂಗಳೂರು: 500 ರೂ ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್
ಮಿತವಾದ ಹಣದಲ್ಲಿ ಬೆಂಗಳೂರಿನಲ್ಲಿ ಇಡೀ ದಿನ ಹೇಗೆ ಕಳೆಯಬಹುದು ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದ ಬೆಂಗಳೂರಿನ ಬಂಗಾಳಿ ನಿವಾಸಿ ಪ್ರಿಯಾಂಕಾ ಮೊಂಡಲ್, ಬೆಳಗ್ಗೆ ಇಡ್ಲಿ ಬ್ರೇಕ್ ಪಾಸ್ಟ್ ನೊಂದಿಗೆ ದಿನವನ್ನು ಆರಂಭಿಸಿದ್ದಾರೆ.