ದೇಶಚಂದ್ರಯಾನ-3 ಯಶಸ್ವಿ ಉಡಾವಣೆ: ಕ್ಯಾಮೆರಾ ವಿನ್ಯಾಸಕ ಅನುಜ್ ನಂದಿ ಕುಟುಂಬದಲ್ಲಿ ಕಳೆಕಟ್ಟಿದ ಸಂಭ್ರಮ!
ಚಂದ್ರಯಾನ 3ರ ಕ್ಯಾಮೆರಾವನ್ನು ವಿನ್ಯಾಸಗೊಳಿಸಿದ ಇಸ್ರೋ ವಿಜ್ಞಾನಿ ಅನುಜ್ ನಂದಿ ಅವರ ಕುಟುಂಬ ಸದಸ್ಯರು ಯಶಸ್ವಿ ಉಡಾವಣೆಯ ನಂತರವೂ ತಮ್ಮ ನೆರಹೊರೆಯವರೊಂದಿಗೆ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.