ಅನುಚಿತ ವರ್ತನೆ

ಕೋಲಾರ: ಆರು ವರ್ಷದ ಬಾಲಕಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ; ಸಾರ್ವಜನಿಕ ಆಕ್ರೋಶ!
ರಾಜ್ಯ

ಕೋಲಾರ: ಆರು ವರ್ಷದ ಬಾಲಕಿಯೊಂದಿಗೆ ವ್ಯಕ್ತಿಯ ಅನುಚಿತ ವರ್ತನೆ; ಸಾರ್ವಜನಿಕ ಆಕ್ರೋಶ!

ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನಿವಾಸಿಗಳಿಗೆ ಭರವಸೆ ನೀಡಿದರು.

KSRTC ಬಸ್ಸಿನಲ್ಲಿ ಯುವತಿ ಜೊತೆ ಯುವಕನ ಅನುಚಿತ ವರ್ತನೆ: ಸಾರ್ವಜನಿಕರಿಂದ ಧರ್ಮದೇಟು!
ರಾಜ್ಯ

KSRTC ಬಸ್ಸಿನಲ್ಲಿ ಯುವತಿ ಜೊತೆ ಯುವಕನ ಅನುಚಿತ ವರ್ತನೆ: ಸಾರ್ವಜನಿಕರಿಂದ ಧರ್ಮದೇಟು!

ಮಧ್ಯರಾತ್ರಿ ಜರ್ನಿ ವೇಳೆಯಲ್ಲಿ ಚಳಿಯಲ್ಲಿ ಬೆಚ್ಚಗೆ ಮಾಡಿಕೊಳ್ಳುವ ಯತ್ನಿಸಿದ ಯುವಕನಿಗೆ ಚಪ್ಪಲಿಯಲ್ಲಿ ಹೊಡೆದು ಯುವತಿ, ಗ್ರಹಚಾರ ಬಿಡಿಸಿದ್ದಾಳೆ.

IPL 2026: LSG vs PBKS ಪಂದ್ಯ; ಚಿಯರ್‌ಲೀಡರ್‌ಗಳೊಂದಿಗೆ ಅಭಿಮಾನಿಗಳ ಅನುಚಿತ ವರ್ತನೆ; ಕ್ರಮ ಕೈಗೊಂಡ ಪೊಲೀಸರು!
ಕ್ರಿಕೆಟ್

IPL 2026: LSG vs PBKS ಪಂದ್ಯ; ಚಿಯರ್‌ಲೀಡರ್‌ಗಳೊಂದಿಗೆ ಅಭಿಮಾನಿಗಳ ಅನುಚಿತ ವರ್ತನೆ; ಕ್ರಮ ಕೈಗೊಂಡ ಪೊಲೀಸರು!

ಪಂದ್ಯದ ಸಮಯದಲ್ಲಿ ಕೆಲವು ಅಭಿಮಾನಿಗಳು ಚಿಯರ್‌ಲೀಡರ್‌ಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.

T20 ವಿಶ್ವಕಪ್ ವೇಳೆ ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ; ಆರೋಪ ನಿರಾಕರಿಸಿದ PCB; ಕಾನೂನು ಕ್ರಮಕ್ಕೆ ಮುಂದಾದ ಸಲ್ಮಾನ್ ಮಿರ್ಜಾ!
ಕ್ರಿಕೆಟ್

T20 ವಿಶ್ವಕಪ್ ವೇಳೆ ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ; ಆರೋಪ ನಿರಾಕರಿಸಿದ PCB; ಕಾನೂನು ಕ್ರಮಕ್ಕೆ ಮುಂದಾದ ಸಲ್ಮಾನ್ ಮಿರ್ಜಾ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ, ಅವುಗಳನ್ನು ಬಲವಾಗಿ ತಿರಸ್ಕರಿಸಿತು ಮತ್ತು ಈ ವರದಿಗಳು ಆಧಾರರಹಿತ ಮತ್ತು ನಕಲಿ ವರದಿಗಳು ಎಂದು ಕರೆದಿದೆ.

T20 World Cup 2026: ಶ್ರೀಲಂಕಾ ಹೋಟೆಲ್‌ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ; ಪಾಕಿಸ್ತಾನ ಆಟಗಾರನಿಗೆ ದಂಡ!
ಕ್ರಿಕೆಟ್

T20 World Cup 2026: ಶ್ರೀಲಂಕಾ ಹೋಟೆಲ್‌ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ; ಪಾಕಿಸ್ತಾನ ಆಟಗಾರನಿಗೆ ದಂಡ!

ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ನಟಿ Ragini Dwivedi
ಸಿನಿಮಾ ಸುದ್ದಿ

ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ನಟಿ Ragini Dwivedi

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ರಾಗಿಣಿ ದ್ವಿವೇದಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನಟಿ ರಾಗಿಣಿ ಕೂಡ ಎಲ್ಲರೊಂದಿಗೆ ಫೋಟೋಗೆ ಪೋಸ್ ನೀಡುತ್ತಿದ್ದರು.

ನಡುರಸ್ತೆಯಲ್ಲೇ ಪೂನಂ ಪಾಂಡೆಗೆ ಬಲವಂತವಾಗಿ ಚುಂಬಿಸಲು ಯುವಕನಿಂದ ಯತ್ನ: ನಟಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು, ವಿಡಿಯೋ!
ಬಾಲಿವುಡ್

ನಡುರಸ್ತೆಯಲ್ಲೇ ಪೂನಂ ಪಾಂಡೆಗೆ ಬಲವಂತವಾಗಿ ಚುಂಬಿಸಲು ಯುವಕನಿಂದ ಯತ್ನ: ನಟಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು, ವಿಡಿಯೋ!

ಪೂನಂ ಪಾಂಡೆ ಅವರ ಈ ವಿಡಿಯೋವನ್ನು ವೈರಲ್ ಭಯಾನಿ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಪೂನಂ ಪಾಂಡೆ ಕೆಂಪು ಬಣ್ಣದ ಡ್ರೆಸ್ ಧರಿಸಿ ನಿಂತಿರುವುದನ್ನು ನೀವು ನೋಡಬಹುದು.

ಮಹಿಳೆಯರೊಂದಿಗೆ ಸಿಎಂ ಸಿದ್ದರಾಮಯ್ಯ 'ಚುಮ್ಮಾ ಚಾಟಿ' ಮಾಡ್ತಾರೆ! ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್
ರಾಜಕೀಯ

ಮಹಿಳೆಯರೊಂದಿಗೆ ಸಿಎಂ ಸಿದ್ದರಾಮಯ್ಯ 'ಚುಮ್ಮಾ ಚಾಟಿ' ಮಾಡ್ತಾರೆ! ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್

ಕಳೆದ 54 ವರ್ಷಗಳಿಂದ ಹಿಂದೂಗಳು ನಿದ್ರೆಯಲ್ಲಿದ್ದಾರೆ. ದೇಶದಲ್ಲಿ ಹಿಂದೂಗಳನ್ನು ಜಾಗೃತಗೊಳಿಸಲು ಈಗ ಹಲವಾರು ಹಿಂದೂ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಮುಸ್ಲಿಂ ಮಹಿಳೆಯರು ತಮ್ಮ ಗಂಡಂದಿರಿಗೆ ತಲಾಖ್ ನೀಡಿ, ಹಿಂದುತ್ವವನ್ನು ಸ್ವೀಕರಿಸಿ, ಮರುಮದುವೆಯಾಗಬೇಕು

ಬೆಂಗಳೂರು: ಮಹಿಳಾ ಟೆಕ್ಕಿ ಜೊತೆ ಅನುಚಿತವಾಗಿ ವರ್ತಿಸಿದ್ದ ಪೇದೆ ಅಮಾನತು!
ರಾಜ್ಯ

ಬೆಂಗಳೂರು: ಮಹಿಳಾ ಟೆಕ್ಕಿ ಜೊತೆ ಅನುಚಿತವಾಗಿ ವರ್ತಿಸಿದ್ದ ಪೇದೆ ಅಮಾನತು!

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಕಾನ್‌ಸ್ಟೆಬಲ್‌ ಕಿರಣ್ ವಿರುದ್ಧ ಮಹಿಳೆ ದೂರು ನೀಡಿದ ನಂತರ ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್ ಗಿರೀಶ್ ಅವರು ಅಮಾನತುಗೊಳಿಸಿದ್ದಾರೆ.