ದೇಶಪೊಲೀಸರ ಬಳಿ ಆರೆಸ್ಟ್ ವಾರೆಂಟ್ ಇರಲಿಲ್ಲ : ಹೋರಾಟಗಾರ್ತಿ ಸುಧಾ ಭಾರಾದ್ವಾಜ್ ಪುತ್ರಿ ಹೇಳಿಕೆ
ಪ್ರಸ್ತುತ ಆಡಳಿತ ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಲಿತರು, ಮತ್ತು ಬಡವರ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಕೀಲೆ ಸುಧಾ ಭಾರಾದ್ವಾಜ್ ಹೇಳಿದ್ದಾರೆ.