ರಾಜ್ಯಮಂಡ್ಯ: ಐಟಿ ವೃತ್ತಿ ಬಿಟ್ಟು ರಸ್ತೆಬದಿ ತರಕಾರಿ ಮಾರಿ ಕುಟುಂಬಕ್ಕೆ ಆಧಾರವಾಗಿರುವ ಯುವತಿ!
ಕೊರೋನಾ ಲಾಕ್ ಡೌನ್ ನಂತರ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳು ಮನೆಯಿಂದಲೇ ಕಚೇರಿ ಕೆಲಸ ಮಾಡುವ ಆಯ್ಕೆಯನ್ನು ಪಡೆದುಕೊಳ್ಳುತ್ತಾರೆ. ಬಹುತೇಕ ಮಂದಿ ಕಚೇರಿ ಕೆಲಸ ಮಾಡಿ ತಮ್ಮ ಮನೆಯ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಕೈತುಂಬಾ ಸಂಬಳ ಪಡೆದು ಆರಾಮಾಗಿರುತ್ತಾರೆ.