ತೆಲುಗಿನ ಅನು ಅಂಡ್ ಅರ್ಜುನ್ ಕನ್ನಡ ಆವೃತ್ತಿಯ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಷ್ಣು ಮಂಚು ಮತ್ತು ಕಾಜಲ್ ಅಗರವಾಲ್ ಅಭಿನಯಿಸಿದ್ದಾರೆ.