ರಾಜ್ಯಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಮಹಿಳಾ ಅಧಿಕಾರಿಯೊಂದಿಗಿನ ಅನುಚಿತ ವರ್ಚನೆಯಿಂದ ವಜಾಗೊಂಡಿದ್ದರು: ಐ ಎಎಫ್
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುಪಡೆಯ ತಾಂತ್ರಿಕ ಕಾಲೇಜಿನ (ಎಎಫ್ಟಿಸಿ) ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಅವರನ್ನು ದುರ್ನಡತೆಯ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು ಭಾರತೀಯ ವಾಯುಪಡೆ ತಿಳಿಸಿದೆ.