ರಾಜ್ಯನಮ್ಮ ಬೇಡಿಕೆಗಳ ಈಡೇರಿಸಿ ಇಲ್ಲವೇ ಅನಿರ್ದಿಷ್ಟಾವಧಿ ಧರಣಿ ಎದುರಿಸಿ: ರಾಜ್ಯ ಸರ್ಕಾರಕ್ಕೆ ಸಾರಿಗೆ ಸಿಬ್ಬಂದಿಗಳ ಎಚ್ಚರಿಕೆ
ಸಾರಿಗೆ ನಿಗಮಗಳ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ಬೇಡಿಕೆಗಳು ಈಡೇರದೇ ಹೋದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.