ಹಾಲಿವುಡ್ ನಿರ್ದೇಶಕ ಜಾನ್ ಫ್ಯಾವ್ರೆ ಅವರ ೩ಡಿ ಅನಿಮೇಶನ್ ಸಿನೆಮಾ 'ದ ಜಂಗಲ್ ಬುಕ್' ಭಾರತದಲ್ಲಿ ಬಿಡುಗಡೆಯಾದ ೧೦ ದಿನಗಳಲ್ಲಿ ೧೦೦ ಕೋಟಿ ಕ್ಲಬ್ ಸೇರಿದೆ.
ಭಾರತದ ಸಿನಿಮಾ ಇತಿಹಾಸದಲ್ಲೆ ಹೊಸ ಮೈಲುಗಲ್ಲು ಸಾಧಿಸಿದ ಬಾಲಿವುಡ್ನ `ಶೋಲೆ' ಚಿತ್ರವು...