ವಿದೇಶಸಾವಿನ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್: ಅಮೆರಿಕ ಅಧ್ಯಕ್ಷ Donald Trump ಹೇಳಿದ್ದೇನು? Video
ಅದಕ್ಕೆ 79 ವರ್ಷದ ಟ್ರಂಪ್ ಇಲ್ಲ ಎಂದು ಉತ್ತರಿಸಿದರು. ನಾನು ನಿಧನ ಹೊಂದಿದ್ದೇನೆ ಎಂದು ಜನ ಅಚ್ಚರಿಪಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ನಿಧನ ಬಗ್ಗೆ ಸುದ್ದಿ ಹಬ್ಬಿದೆ ಎಂದು ನನಗೆ ಗೊತ್ತಿರಲಿಲ್ಲ.