ಬಾಲಿವುಡ್27ನೇ ವಯಸ್ಸಿಗೆ ಬಾಲಿವುಡ್ ನಟಿ ಸಾವು; 1 ತಿಂಗಳು ಸಾವಿನ ಸುದ್ದಿ ಮುಚ್ಚಿಟ್ಟಿದ್ದೇಕೆ ಪೋಷಕರು!
ಬಾಲಿವುಡ್ ನ ಉದಯೋನ್ಮುಖ ನಟಿ ಅನನ್ಯಾ ರಾಜ್ ಕೇವಲ 27ನೇ ವರ್ಷ ವಯಸ್ಸಿಗೆ ನಿಧನರಾಗಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ, ನಟಿ ಸುಮಾರು ಒಂದು ತಿಂಗಳ ಹಿಂದೆ ನಿಧನರಾಗಿದ್ದರು. ಆದರೆ ಅವರ ಕುಟುಂಬವು ಇಲ್ಲಿಯವರೆಗೆ ಈ ಸುದ್ದಿಯನ್ನು ರಹಸ್ಯವಾಗಿಟ್ಟಿತ್ತು.