ರಾಜ್ಯಧರ್ಮಸ್ಥಳ: ಸದ್ಯಕ್ಕಿಲ್ಲ ಸುಜಾತಾ ಭಟ್ ಬಂಧನ, ದೂರು ಹಿಂಪಡೆದರೂ ಪ್ರಕರಣ ಕೈಬಿಡಲು ಸಾಧ್ಯವಿಲ್ಲ!
2003ರಲ್ಲಿ ತಮ್ಮ ಮಗಳು ಅನನ್ಯಾ ಧರ್ಮಸ್ಥಳ ದೇವಸ್ಥಾನದ ಆವರಣದಿಂದ ನಾಪತ್ತೆಯಾಗಿದ್ದಳು ಎಂದು ಈ ಹಿಂದೆ ಸುಜಾತಾ ಭಟ್ ಆರೋಪಿಸಿದ್ದರು. ವಿಚಾರಣೆಯ ಸಮಯದಲ್ಲಿ ದೂರನ್ನು ಹಿಂಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.