ವಿಶೇಷರಿಷಬ್ ಶೆಟ್ಟಿ ಸಿನಿಮಾ ಪ್ರೇರಣೆ: ಸುಣ್ಣ-ಬಣ್ಣ ಕಾಣದ ಬುಡಕಟ್ಟು ಸರ್ಕಾರಿ ಶಾಲೆಗಳಿಗೆ ಹೊಸ ರೂಪ; ಅನನ್ಯ ಸ್ವಯಂ ಸೇವಾ ಸಂಸ್ಥೆ ಕಾಯಕಲ್ಪ!
ಎನ್ಎಸ್ಎಸ್ ಅಧಿಕಾರಿ ಎನ್ ಸಂತೋಷ್ ಕುಮಾರ್ ನೇತೃತ್ವದಲ್ಲಿ, 2018 ರಲ್ಲಿ ತೆರೆಗೆ ಬಂದ ಚಲನಚಿತ್ರವನ್ನು ವೀಕ್ಷಿಸಿದ ನಂತರ ಈ ಅಭಿಯಾನ ಪ್ರಾರಂಭಿಸಿದರು. ದೂರದ ಬುಡಕಟ್ಟು ಹಳ್ಳಿಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳನ್ನು ಚಿತ್ರಿಸಿ ಅಲಂಕರಿಸಿದ್ದಾರೆ.