ರಾಜ್ಯಅನಧಿಕೃತ ಹೋರ್ಡಿಂಗ್ಸ್ ಅಳವಡಿಕೆ; ಪೊಲೀಸರಿಗೆ ಬಿಬಿಎಂಪಿ ದೂರು, 12 ಎಫ್ಐಆರ್ ದಾಖಲು
ನಗರದಲ್ಲಿ ಹೋರ್ಡಿಂಗ್ಸ್ ಅಳವಡಿಕೆಗೆ ನಿಷೇಧ ಜಾರಿಯಲ್ಲಿದ್ದರೂ ಅನಧಿಕೃತ ಹೋರ್ಡಿಂಗ್ಸ್ ಅಳವಡಿಕೆ ವಿರುದ್ಧ ಬಿಬಿಎಂಪಿ ಪೊಲೀಸರಿಗೆ 27 ದೂರುಗಳನ್ನು ದಾಖಲಿಸಿದೆ. ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರು 12 ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ.