ಅನಧಿಕೃತ ಹಣ

ಎನ್ ಜಿಒಗಳು ಮಾಡುತ್ತಿರುವ ಕೆಲಸವೇನು?: ಅನಧಿಕೃತ ಹಣ ವರ್ಗಾವಣೆ ನಿಯಂತ್ರಣಕ್ಕೆ ಶಾಸನಬದ್ಧ ಸಂಸ್ಥೆ ಸ್ಥಾಪನೆಗೆ ಕೇಂದ್ರ ಮುಂದು
ಹಣಕಾಸು ಅನುದಾನಗಳ ಅಕ್ರಮ ತಿರುವು ಹಾಗೂ ತಮ್ಮ ಘೋಷಿತ ವ್ಯಾಪ್ತಿಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿರುವ ಹಲವಾರು ಎನ್ಜಿಒಗಳ(NGO) ಚಲನವಲನಗಳು, ಚಟುವಟಿಕೆಗಳ ಮೇಲೆ ನಿಗಾ ಇಡಲು ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ: ವ್ಯಕ್ತಿ ಬಂಧನ, 10.50 ಲಕ್ಷ ರೂ. ವಶ
ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು. ಸುಮಾರು 10.50 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬುಧವಾರ ಸಂಜೆ ನಡೆದಿದೆ.

