ರಾಜ್ಯಬೆಂಗಳೂರಿನಲ್ಲಿ ಅನಧಿಕೃತ ಫ್ಲೋರ್, ಅಕ್ರಮ ಕಟ್ಟಡ ತೆರವಿಗೆ 11 ಆಸ್ತಿಗಳನ್ನು ಪಟ್ಟಿ ಮಾಡಿದ GBA!
ಜಿಬಿಎ ಅನಧಿಕೃತ ಫ್ಲೋರ್, ಅಕ್ರಮ ಕಟ್ಟಡ ತೆರವಿಗಾಗಿ 11 ಕಟ್ಟಡಗಳನ್ನು ಪಟ್ಟಿ ಮಾಡಿದೆ. ಮಹದೇವಪುರ ವಿಧಾನಸಭಾ ವಿಭಾಗದಲ್ಲಿ ಐದು ಕಟ್ಟಡಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ವೈಟ್ಫೀಲ್ಡ್ ವಾರ್ಡ್ನಲ್ಲಿರುವ ಒಂದು ಕಟ್ಟಡದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮೇಲಿನ ಮಹಡಿಯನ್ನು ಕೆಡವಲಾಗಿದೆ.