ಸಿನಿಮಾ ಸುದ್ದಿಚಿತ್ರೀಕರಣ ಆರಂಭಕ್ಕೂ ಮುನ್ನವೇ ರಮೇಶ್-ಗಣೇಶ್ ನಟನೆಯ ಸಿನಿಮಾ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟ!
ಗಣೇಶ್ ಮತ್ತು ರಮೇಶ್ ಅವರ ಸಿನಿಮಾದ ಹೆಸರು ಇನ್ನು ಇಟ್ಟಿಲ್ಲ. ಪ್ರೊಡಕ್ಷನ್ ನಂಬರ್-6 ಅನ್ನೋದನ್ನ ಮಾತ್ರ ಈಗ ಇಟ್ಟಿದ್ದಾರೆ. ಆದರೆ, ಗಣೇಶ್ ಮತ್ತು ರಮೇಶ್ ಅರವಿಂದ್ ಅವರ ಪಾತ್ರ ಒಂದು ಸಣ್ಣ ಝಲಕ್ ಈಗಾಗಲೇ ರಿವೀಲ್ ಆಗಿದೆ.