ಸಿನಿಮಾ ಸುದ್ದಿಚಿತ್ರರಂಗಕ್ಕೆ ಅನಂತ್ ನಾಗ್ ಗುಡ್ ಬೈ! ನಟನೆಯಿಂದ ದೂರ ಉಳಿದಿರುವ ಬಗ್ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಹೇಳಿದ್ದೇನು?
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಅನಂತ್ ನಾಗ್, ಚಿತ್ರರಂಗದಲ್ಲಿ ಕಥೆಗಳ ಗುಣಮಟ್ಟ ಕುಸಿಯುತ್ತಿರುವುದು, ಸೃಜನಶೀಲ ತೃಪ್ತಿಯ ಕೊರತೆ ಮತ್ತು ಇಂದಿನ ಸಿನಿಮಾಗಳ ಅತಿಯಾದ ವಾಣಿಜ್ಯೀಕರಣದ ಕಾರಣದಿಂದಾಗಿ ಮತ್ತೆ ನಟನೆಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: