ಅನಂತ್ ಕುಮಾರ್

ಅನಂತಕುಮಾರ್ ಇದ್ದಿದ್ದರೆ ಕಾವೇರಿ ವಿವಾದ ಆಗುತ್ತಿರಲಿಲ್ಲ- ಡಿಕೆ ಶಿವಕುಮಾರ್; ಅವರಿಲ್ಲದೆ ತಬ್ಬಲಿಯಾಗಿದ್ದೇವೆ- ಬಿಎಸ್ ವೈ
ರಾಜ್ಯ

ಅನಂತಕುಮಾರ್ ಇದ್ದಿದ್ದರೆ ಕಾವೇರಿ ವಿವಾದ ಆಗುತ್ತಿರಲಿಲ್ಲ- ಡಿಕೆ ಶಿವಕುಮಾರ್; ಅವರಿಲ್ಲದೆ ತಬ್ಬಲಿಯಾಗಿದ್ದೇವೆ- ಬಿಎಸ್ ವೈ

"ಅನಂತಕುಮಾರ್ ಅವರು ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ. ಅವರು ರಾಜ್ಯದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕಾರ್ಯ ಮಾಡುತ್ತಿದ್ದ "ಅಜಾತಶತ್ರು-ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ದಿವಂಗತ ಅನಂತ್ ಕುಮಾರ್ ಹೆಸರು: ಸಚಿವ ವಿ.ಸೋಮಣ್ಣ
ರಾಜ್ಯ

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ದಿವಂಗತ ಅನಂತ್ ಕುಮಾರ್ ಹೆಸರು: ಸಚಿವ ವಿ.ಸೋಮಣ್ಣ

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆ ಜಾರಿಗೆ ಕಾರಣರಾದ ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್‌ ಅವರ ಹೆಸರಿಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

4ನೇ ಬಾರಿ ಮುಖ್ಯಮಂತ್ರಿಯಾಗಲು ಅನಂತಕುಮಾರ್ ಪರಿಶ್ರಮವೇ ಕಾರಣ: ಸಿಎಂ ಯಡಿಯೂರಪ್ಪ
ರಾಜ್ಯ

4ನೇ ಬಾರಿ ಮುಖ್ಯಮಂತ್ರಿಯಾಗಲು ಅನಂತಕುಮಾರ್ ಪರಿಶ್ರಮವೇ ಕಾರಣ: ಸಿಎಂ ಯಡಿಯೂರಪ್ಪ

ನಾಲ್ಕನೇ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ನೇಹಿತ ಅನಂತಕುಮಾರ್ ಅವರ ಪರಿಶ್ರಮವೇ ಕಾರಣ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಅನಂತ ಕುಮಾರ್ ಪುಣ್ಯ ತಿಥಿ: ಸಿಎಂ ಯಡಿಯೂರಪ್ಪ ಗೌರವ ನಮನ
ರಾಜ್ಯ

ಅನಂತ ಕುಮಾರ್ ಪುಣ್ಯ ತಿಥಿ: ಸಿಎಂ ಯಡಿಯೂರಪ್ಪ ಗೌರವ ನಮನ

ಬಿಜೆಪಿಯ ಹಿರಿಯ ಮುಖಂಡ, ದಿ. ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುಣ್ಯ ತಿಥಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಗೌರವ ನಮನ ಸಲ್ಲಿಸಿದ್ದಾರೆ.

ನೆರೆ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬಿಜೆಪಿ ನಾಯಕರು ದಿಗ್ಭ್ರಾಂತ!
ರಾಜ್ಯ

ನೆರೆ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬಿಜೆಪಿ ನಾಯಕರು ದಿಗ್ಭ್ರಾಂತ!

ರಾಜ್ಯ ರಾಜಕೀಯ ವಿಚಾರದಲ್ಲಿ ಎಂದಿಗೂ ಮಧ್ಯೆಪ್ರವೇಶಿಸದೇ ಇದ್ದ ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಪುತ್ರಿಯರು, ರಾಜ್ಯ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿರುವುದು ಇದೀಗ ಬಿಜೆಪಿ ನಾಯಕರಲ್ಲಿ ದಿಗ್ಭ್ರಾಂತ ಮೂಡಿಸಿದೆ. 

ದಿವಂಗತ ಅನಂತ್ ಕುಮಾರ್ ನೆನೆದು ಭಾವುಕರಾದ ಸಿಎಂ ಯಡಿಯೂರಪ್ಪ
ರಾಜ್ಯ

ದಿವಂಗತ ಅನಂತ್ ಕುಮಾರ್ ನೆನೆದು ಭಾವುಕರಾದ ಸಿಎಂ ಯಡಿಯೂರಪ್ಪ

ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ತಮ್ಮ ರಾಜಕೀಯ ಜೀವನದುದ್ದಕ್ಕೂ ಶೋಷಿತರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ. 

ಅಂತ್ಯವಾಯ್ತು ಯುಗ: ಎಲ್ ಕೆ ಅಡ್ವಾಣಿಯವರ 'ಡಿ4' ನಿಂದ ಕಳಚಿದ ಮತ್ತೊಂದು ಕೊಂಡಿ
ದೇಶ

ಅಂತ್ಯವಾಯ್ತು ಯುಗ: ಎಲ್ ಕೆ ಅಡ್ವಾಣಿಯವರ 'ಡಿ4' ನಿಂದ ಕಳಚಿದ ಮತ್ತೊಂದು ಕೊಂಡಿ

ಬಿಜೆಪಿ ಹಿರಿಯ ನಾಯಕಿ, ಕೇಂದ್ರ ಸರ್ಕಾರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನದಿಂದ ಎಲ್ ಕೆ ಅಡ್ವಾಣಿ ಅವರ ಗರಡಿಯಲ್ಲಿ...

ಲೋಕಸಭೆ ಚುನಾವಣೆ ಮತಎಣಿಕೆ: ಪತಿಯನ್ನು ನೆನೆದು ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್
ರಾಜಕೀಯ

ಲೋಕಸಭೆ ಚುನಾವಣೆ ಮತಎಣಿಕೆ: ಪತಿಯನ್ನು ನೆನೆದು ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್

2019ರ ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ದೇಶದ ಆಡಳಿತ ಚುಕ್ಕಾಣಿ ಹಿಡಿಯೋರು ಯಾರು ಎಂಬುದು ಇಂದು ತಿಳಿಯಲಿದೆ...

ಅನಂತ್ ಕುಮಾರ್ ಇದ್ದಾಗ ಯಾವುದೇ ಚಿಂತೆ ಇಲ್ಲದೆ ಬಿಜೆಪಿಗೆ ಮತ ಹಾಕುತ್ತಿದ್ದೆ:  ಈಗ ಚಿಂತಿಸಬೇಕಾಗಿದೆ!
ಕರ್ನಾಟಕ

ಅನಂತ್ ಕುಮಾರ್ ಇದ್ದಾಗ ಯಾವುದೇ ಚಿಂತೆ ಇಲ್ಲದೆ ಬಿಜೆಪಿಗೆ ಮತ ಹಾಕುತ್ತಿದ್ದೆ: ಈಗ ಚಿಂತಿಸಬೇಕಾಗಿದೆ!

ರಾಜ್ಯದ ಅತಿ ಹೆಚ್ಚು ಪ್ರತಿಷ್ಠಿತ ಕ್ಷೇತ್ರ ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಪರಿಗಣಿಸಲ್ಪಟ್ಟಿದೆ, ವಿದ್ಯಾವಂತರರು , ರಾಜಕೀಯ ಜ್ಞಾನವುಳ್ಳವರು ಹಾಗೂ ...