ಭಕ್ತಿ-ಜ್ಯೋತಿಷ್ಯಇಂದು ಅನಂತ ಚತುರ್ದಶಿ: ಮಹಾವಿಷ್ಣುವಿನ ಪೂಜೆ ಹೇಗೆ?
ನಮ್ಮ ಧಾರ್ಮಿಕ ಹಬ್ಬಗಳಲ್ಲಿ ಅನಂತ ಚತುರ್ದಶಿ ಆಚರಣೆ ಕೂಡ ಪ್ರಮುಖವಾಗಿದೆ. ಇಂದು ಸೆಪ್ಟೆಂಬರ್ 9 ಶುಕ್ರವಾರ ಅನಂತ ಚತುರ್ದಶಿ ಬಂದಿದೆ. ಈ ಹಬ್ಬವು ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದು. ಅನಂತನ ಚತುರ್ದಶಿ ವ್ರತದ ಆಚರಣೆ ರೀತಿ ವಿಶಿಷ್ಟ.