ರಾಜ್ಯಅನಂತ್ ಮೂರ್ತಿ ಜೊತೆಗೆ ಕಾರ್ನಾಡ್, ಕನ್ನಡವನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ ನಾಟಕಗಾರ
ಬಹು ಭಾಷಿಯ ಪ್ರತಿಭಾವಂತರಾಗಿದ್ದ ಗಿರೀಶ್ ಕಾರ್ನಾಡ್ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಕಲ್ಪಿಸಿದವರು. ಅನಂತ್ ಮೂರ್ತಿ ಅವರಂತೆ ಕನ್ನಡ ಬರಹಗಳು, ಕಥೆಗಳು ಹಾಗೂ ನಾಟಕಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿದವರು.