ಸಿನಿಮಾ ಸುದ್ದಿ"ನನ್ನೆ ಈಗ" ಹಾಡಿನೊಂದಿಗೆ 'ಐರಾವನ್' ಬೆಡಗಿ ಅಧ್ವಿತಿ ಶೆಟ್ಟಿ ಎಂಟ್ರಿ!
ಅಧ್ವಿತಿ ಶೆಟ್ಟಿ ಒಂದು ಹಾಡಿನ ಮೂಲಕ ಚೊಚ್ಚಲ ಬಾರಿಗೆ ಏಕವ್ಯಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹಾಡಿನ ವಿಡಿಯೋ ಜೂನ್ 10 ರಂದು ಬಿಡುಗಡೆಯಾಗಲಿದೆ. "ನನ್ನೆ ಈಗ" ಎಂಬ ಹೆಸರಿನ ಹಾಡು ರೋಮ್ಯಾಂಟಿಕ್ ಟ್ರ್ಯಾಕ್ ಆಗಿರಲಿದ್ದು ಇದರಲ್ಲಿ ಪ್ರತಾಪ್ ಟೋನಿ ಕೂಡ ಕಾಣಿಸಿಕೊಂಡಿದ್ದಾರೆ.