ದೇಶಜೋಶಿಮಠ ಕುಸಿತದ ಬಗ್ಗೆ 2001ರಲ್ಲಿಯೇ ಸರ್ಕಾರಕ್ಕೆ ಎಚ್ಚರಿಕೆ ವರದಿ ಸಲ್ಲಿಸಲಾಗಿದೆ: ಪರಿಸರವಾದಿ
ಭೌಗೋಳಿಕ ಅಂಶಗಳ ಹೊರತಾಗಿ, ಜೋಶಿಮಠ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದೇ ಈ ಭೂ ಕುಸಿತಕ್ಕೆ ಪ್ರಮುಖ ಕಾರಣ ಎಂದು...