ಅಮಿತ್ ಶಾ ಅವರನ್ನೇ ಬಿಜೆಪಿಯ ಮುಂದಿನ ಅಧ್ಯಕ್ಷರಾಗಿ ಮುಂದುವರಿಸಲು ಪಕ್ಷ ನಾಯಕರು ಒಮ್ಮತಾಭಿಪ್ರಾಯಕ್ಕೆ ಬಂದಿರುವಂತೆಯೇ ಅದಕ್ಕೆ ಆರ್ ಎಸ್ಎಸ್ ಹಲವು ಷರತ್ತುಗಳನ್ನು ವಿಧಿಸಿದೆ..