ಅಮೆರಿಕನ್ನರ ಕನಸು ನನಸಾಗಿದೆ. ಅಂತೂ ಇಂತೂ ಬಹುವರ್ಷಗಳ ನಂತರ ಪೋಪ್ವೊಬ್ಬರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ರಾತ್ರಿ ಬಂದಿಳಿದ ಪೋಪ್ ಫ್ರಾನ್ಸಿಸ್ ಅವರನ್ನು ಸ್ವತಃ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೇ ಸ್ವಾಗತಿಸಿದ್ದಾರೆ...