ನಿಷೇಧಿತ ಭ್ರಾತೃಸಂಸ್ಥೆಂಯೊಂದನ್ನು ಬೆಂಬಲಿಸಿ ವಿವಾದಿತ ಪ್ರೊಟೆಸ್ಟ್ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಸೆರೆಯಾಗಿದ್ದ ನೂರು ಮಂದಿಯಲ್ಲಿ ಇಬ್ಬರು ಅಲ್ ಜಜೀರಾ ಪತ್ರಕರ್ತರನ್ನು ಈಜಿಪ್ಟ್ ಬಿಡುಗಡೆಗೊಳಿಸಿದೆ...