ಅಧಿಕೃತ ಟ್ರೈಲರ್

Raj B Shetty ಅಭಿನಯದ ರುಧಿರಂ ಚಿತ್ರದ Official Trailer
ವಿಡಿಯೋ

Raj B Shetty ಅಭಿನಯದ ರುಧಿರಂ ಚಿತ್ರದ Official Trailer

ಡಾಲಿ ಧನಂಜಯ ಅಭಿನಯದ ಜಮಾಲಿಗುಡ್ಡ ಟ್ರೈಲರ್
ಮನರಂಜನೆ

ಡಾಲಿ ಧನಂಜಯ ಅಭಿನಯದ ಜಮಾಲಿಗುಡ್ಡ ಟ್ರೈಲರ್

ನಟ ಡಾಲಿ ಧನಂಜಯ ಹಾಗೂ ಅದಿತಿ ಪ್ರಭುದೇವ ಅಭಿನಯದ ಜಮಾಲಿಗುಡ್ಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ವಿನೋದ್ ದಯಾಳನ್ ನಿರ್ದೇಶನದ ಜೋರ್ಡನ್ ಚಿತ್ರದ ಟ್ರೈಲರ್
ಮನರಂಜನೆ

ವಿನೋದ್ ದಯಾಳನ್ ನಿರ್ದೇಶನದ ಜೋರ್ಡನ್ ಚಿತ್ರದ ಟ್ರೈಲರ್

ನಿರ್ದೇಶಕ ವಿನೋದ್ ದಯಾಳನ್ ನಿರ್ದೇಶನದ ಜೋರ್ಡನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಮಹೇಂದ್ರ ಪ್ರಸಾದ್ ಮತ್ತು ನಟ ಸಂಪತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್
ಮನರಂಜನೆ

ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್

ತಬಲ ನಾಣಿ ಅಭಿನಯದ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರ ಮೇ 13ರಂದು ತೆರೆ ಕಾಣಲಿದೆ.

ಧೀರೆನ್‌ ರಾಮ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್‌ 
ಮನರಂಜನೆ

ಧೀರೆನ್‌ ರಾಮ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್‌ 

ಡಾ.ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಜ್‌ಕುಮಾರ್‌ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್‌ ಪುತ್ರ ಧೀರೆನ್‌ ರಾಮ್‌ಕುಮಾರ್‌ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ಶ್ರೀ ಮುರಳಿ ಅಭಿನಯದ ಮದಗಜ ಚಿತ್ರದ ಟ್ರೈಲರ್
ಮನರಂಜನೆ

ಶ್ರೀ ಮುರಳಿ ಅಭಿನಯದ ಮದಗಜ ಚಿತ್ರದ ಟ್ರೈಲರ್

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಹುನಿರೀಕ್ಷಿತ ಮದಗಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್
ಮನರಂಜನೆ

'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್

ಇಡೀ ಆಂಧ್ರ ಪ್ರದೇಶವನ್ನು ಬೆಚ್ಚಿ ಬೀಳಿಸಿದ್ದ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತಾದ 'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

'ಆನೆ ನಡೆದಿದ್ದೇ ದಾರಿ.. ತಾಕತ್ತಿದ್ದರೆ ಕಟ್ಹಾಕು'; ಯಜಮಾನ ಚಿತ್ರದ ಜಬರ್ದಸ್ತ್ ಟ್ರೈಲರ್ ರಿಲೀಸ್
ಸಿನಿಮಾ ಸುದ್ದಿ

'ಆನೆ ನಡೆದಿದ್ದೇ ದಾರಿ.. ತಾಕತ್ತಿದ್ದರೆ ಕಟ್ಹಾಕು'; ಯಜಮಾನ ಚಿತ್ರದ ಜಬರ್ದಸ್ತ್ ಟ್ರೈಲರ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಯಜಮಾನ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 2 ಗಂಟೆಗಳ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.