ದೇಶಮೀನುಗಾರಿಕೆ ಬೋಟ್ ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವುದಕ್ಕೆ ಲಕ್ಷದ್ವೀಪ ಆಡಳಿತದಿಂದ ಹೊಸ ಆದೇಶ
ಲಕ್ಷದ್ವೀಪದಲ್ಲಿನ ಆಡಳಿತ ಇತ್ತೀಚಿನ ದಿನಗಳಲ್ಲಿ ಭಾರಿ ವಿರೋಧದ ನಡುವೆಯೂ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಮೀನುಗಾರಿಕೆ ಬೋಟ್ ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಮತ್ತೊಂದಷ್ಟು ಹೊಸ ಕಾನೂನುಗಳನ್ನು ತೆಗೆದುಕೊಂಡಿದೆ