ರಾಜಕೀಯಆಡಳಿತ ಯಂತ್ರದಲ್ಲಿ ಮಿತಿಮೀರಿರುವ ಅಹಂ, ಪ್ರತಿಷ್ಠೆ; ಅಧಿಕಾರಿಗಳನ್ನು ನಿಯಂತ್ರಿಸಲು ಸರ್ಕಾರ ವಿಫಲ; ಜನರ ಬದುಕು ಮೂರಾಬಟ್ಟೆ!
ಮೈಸೂರಿನ ಇಬ್ಬರು ಉನ್ನತ ಅಧಿಕಾರಿಗಳ ಅಸಹಕಾರ, ವೈಮಸ್ಸು ತಾರಕಕ್ಕೇರುವರೆಗೂ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳದಿರುವುದು ಅವರ ನಿಷ್ಕ್ರಿಯತೆಗೆ ನಿದರ್ಶನವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.