ದೇಶಭಾರತೀಯರನ್ನು ಪರಸ್ಪರ ವಿಭಜಿಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುವವರೇ ನಿಜವಾದ ದೇಶವಿರೋಧಿಗಳು: ಸೋನಿಯಾ ಗಾಂಧಿ
ಅಧಿಕಾರದಲ್ಲಿರುವ ಸರ್ಕಾರವು ಸಂವಿಧಾನದ ಸಂಸ್ಥೆಗಳನ್ನು "ದುರುಪಯೋಗಪಡಿಸಿಕೊಳ್ಳಲು ಮತ್ತು ಬುಡಮೇಲು ಮಾಡಲು ನೋಡುತ್ತಿವೆ", ಈ "ವ್ಯವಸ್ಥಿತ ಆಕ್ರಮಣ" ದಿಂದ ಸಂವಿಧಾನವನ್ನು ರಕ್ಷಿಸಲು ದೇಶದ ಜನರು ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.