ವಾಣಿಜ್ಯOracle layoffs: ಹೆಚ್ಚಿನ ವೇತನ, ಅಸ್ಥಿರತೆ, ಜೀವನಶೈಲಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ!
ಒರಾಕಲ್ ಕಂಪೆನಿಯಲ್ಲಿನ ಈ ಭಾರೀ ಪ್ರಮಾಣದ ಉದ್ಯೋಗ ಕಡಿತವು ಇಂದಿನ ಐಟಿ ಕ್ಷೇತ್ರ ಎದುರಿಸುತ್ತಿರುವ ಅಸ್ಥಿರತೆಯನ್ನು ಬಯಲಿಗೆಳೆದಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನತೆ ಮಾಡುತ್ತಿರುವ ಒಂದು ಪ್ರಮುಖ ತಪ್ಪನ್ನೂ ಎತ್ತಿ ತೋರಿಸಿದೆ.