ಆರೋಗ್ಯ-ಜೀವನಶೈಲಿವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ; ಪಾರ್ಶ್ವವಾಯುವಿಗೆ ದಾರಿ
ಕೆಲಸದಲ್ಲಿ ಮಗ್ನರಾದವರಿಗೆ ನಾವು ಎಷ್ಟು ಸಮಯ ಆ ಕೆಲಸದಲ್ಲಿ ಕಳೆಯುತ್ತಿದ್ದೇವೆಂಬುದು ತಿಳಿಯುವುದೇ ಇಲ್ಲ. ಈ ಬಗ್ಗೆ ಆಲೋಚನೆ ಮಾಡುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ದುಡ್ಡು ಸಂಪಾದಿಸಿ ಬೇಗ ಲೈಫ್ ಸೆಟ್ಲ್ ಆಗಿಬಿಡಬೇಕೆಂದು ಆಲೋಚಿಸುವವರೇ ಹೆಚ್ಚು...