ರಾಜಕೀಯಬರಗಾಲ ಇದ್ದರೂ ಅದ್ದೂರಿ ದಸರಾ ಏಕೆ? ವಿಧಾನಸೌಧ ಕೂಡ ನಮ್ಮಪ್ಪನ ಆಸ್ತಿ ಎಂದು ಮಾರಿ ಬಿಡ್ತಾರೆ: ಎಚ್.ಡಿ ಕುಮಾರಸ್ವಾಮಿ
ಪ್ರತಿ ಪಂಚಾಯಿತಿಗೆ ಭಾರತ್ ಜೋಡೊ ಸಂಘದ ಹೆಸರಿನಲ್ಲಿ 10 ಲಕ್ಷ ಕೊಡುತ್ತಿದೆ. ಆ ಹಣ ಯಾರಪ್ಪನದು? ಇಸ್ಪೀಟ್ ಆಡಿಸಲು ನೀವು ಮಾಡುತ್ತಿದ್ದ ದಂಧೆಗಳನ್ನು ಮುಂದುವರಿಸಲು ಈ ಸಂಘ ಕಟ್ಟುತ್ತಿದ್ದೀರಾ?