ಕರ್ನಾಟಕ9, ಅದೃಷ್ಟದ ಸಂಖ್ಯೆ! 1 + 8 ಎಂದರೆ ಗೆಲುವು ಎಂದರ್ಥ: ಪಿಡಬ್ಲ್ಯೂಡಿ ಸಚಿವ ರೇವಣ್ಣ ಭವಿಷ್ಯ
ಕರ್ನಾಟಕದ ಮೊದಲ ಹಂತದ ಚುನಾವಣೆ ನಡೆಯುವ ದಿನ೧೮ ಅಂದರೆ '1 + 8 = 9', ಇದು ನನ್ನ ಅದೃಷ್ಟದ ಸಂಖ್ಯೆ ಹೀಗಾಗಿ ಈ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಪಿಡಬ್ಲ್ಯೂಡಿ ಮಂತ್ರಿ ಎಚ್.ಡಿ. ರೇವಣ್ಣ ಗುರುವಾರ ಭವಿಷ್ಯ ನುಡಿದಿದ್ದಾರೆ.