ಸಿನಿಮಾ ಸುದ್ದಿಅದೃಷ್ಟ ದೇವತೆ ಬಗ್ಗೆ 'ದಾಸ' ಸಾಹಿತ್ಯ: 'ಫಿಲ್ಟರ್' ಇಲ್ಲದೆ ಮಾತನಾಡಿ ವಿವಾದ ಹೊತ್ತಿಸಿದ ನಟ ದರ್ಶನ್; ಹಿಗ್ಗಮುಗ್ಗಾ ಟ್ರೋಲ್ ಆದ್ರು ಚಾಲೆಂಜಿಂಗ್ ಸ್ಟಾರ್!
ನಟ ದರ್ಶನ್ ತಮ್ಮ ಮಾತಿನ ಮೂಲಕ ಸದಾ ಒಂದಲ್ಲ ಒಂದು ವಿವಾದ ಸುಳಿಯಲ್ಲಿ ಸಿಲುಕುತ್ತಿರುತ್ತಾರೆ. ಈ ಹಿಂದೆ ಮಾಧ್ಯಮಗಳ ವಿರುದ್ಧ ಕೆಟ್ಟದ್ದಾಗಿ ಮಾತನಾಡಿದ್ದ ನಟ ದರ್ಶನ್ ಈ ಬಾರಿ ತಮ್ಮ ಫಿಲ್ಟರ್ ಇಲ್ಲದ ಮಾತಿನ ಮೂಲಕ ಹಿಗ್ಗಾ ಮುಗ್ಗಾ ಟ್ರೋಲ್ ಆಗಿದ್ದಾರೆ.