ಸಿನಿಮಾಜೂನ್ 16ಕ್ಕೆ 'ಆದಿಪುರುಷ' ತೆರೆಗೆ, ಮುಂಗಡ ಬುಕ್ಕಿಂಗ್ ಆರಂಭ
ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ' ಬಹುಭಾಷಾ ಚಿತ್ರ ಇದೇ ತಿಂಗಳ 6 ರಂದು ಜಗತ್ತಿನಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಚಿತ್ರ ತಯಾರಕರಾದ ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮುಂಗಡ ಬುಕ್ಕಿಂಗ್ ವಿವರಗಳನ್ನು ಹಂಚಿಕೊಂಡಿದೆ.