ಅದಿತಿ ಹುಂಡಿಯಾ

ಇಶಾನ್ ಕಿಶನ್-ಅದಿತಿ ಹುಂಡಿಯಾ ಮದುವೆ?; 'ಗರ್ಲ್ಫ್ರೆಂಡ್' ಬಗ್ಗೆ ಕ್ರಿಕೆಟಿಗನ ತಾಯಿ ಸುಚಿತ್ರಾ ದೇವಿ ಹೇಳಿದ್ದೇನು?
ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ. ಅವರು ಮದುವೆಯಾಗಲು ಬಯಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

'ಅದಿತಿಯೇ ಅವನ ಗರ್ಲ್ಫ್ರೆಂಡ್': ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಇಶಾನ್ ಕಿಶನ್ ಬಗ್ಗೆ ತಾತ ಹೇಳಿದ್ದಿಷ್ಟು...
'ಇಶಾನ್ ಯಾರನ್ನು ಮದುವೆಯಾಗಲು ಆರಿಸಿಕೊಂಡರೂ, ಅವನ ನಿರ್ಧಾರವನ್ನು ನಾನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಶಾನ್ ಕಿಶಾನ್ ಯಾರನ್ನೇ ಮದುವೆಯಾದರೂ ನಾವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೇವೆ'.

