ಅದಿತಿ

ಗುಟ್ಟಾಗಿ ಮದುವೆಯಾದ 'ಉರಿ' ಚಿತ್ರದ ನಟ ಮೋಹಿತ್ ರೈನಾ, ವಧು ಯಾರೂ ಗೊತ್ತಾ?
'ಮುಂಬೈ ಡೈರೀಸ್: 26/11' ನಟ ಮೋಹಿತ್ ರೈನಾ ಜನವರಿ 1 ರಂದು ಗುಟ್ಟಾಗಿ ಮದುವೆಯಾಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ನಟ ತನ್ನ ಪತ್ನಿ ಅದಿತಿಯೊಂದಿಗೆ ಮದುವೆಯ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ರೋಚಕ ಕಹಾನಿಯ '5 ಅಡಿ 7 ಅಂಗುಲ' ಟ್ರೈಲರ್
ನಂದಳಿಕೆ ನಿತ್ಯಾನಂದ ಪ್ರಭು. ನಿರ್ದೇಶನದ 5 ಅಡಿ 7 ಅಂಗುಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡಿದೆ.

5 ಅಡಿ 7 ಅಂಗುಲ ಚಿತ್ರದ ಟೀಸರ್
ರಾಸಿಕ್ ಕುಮಾರ್ ಮತ್ತು ಅದಿತಿ ಅಭಿನಯದ 5 ಅಡಿ 7 ಅಂಗುಲ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿತ್ಯಾನಂದ ಪ್ರಭು ನಿರ್ದೇಶಿಸಿದ್ದಾರೆ.

10 ವರ್ಷದ ಬಾಲೆಗೆ ಧನ್ಯವಾದ ಹೇಳಿ ಪತ್ರ ಬರೆದ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಕಾನ್ಪುರ ನಗರದ 10 ವರ್ಷದ ಬಾಲಕಿಯೊಬ್ಬಳಿಗೆ ಧನ್ಯವಾದ ಹೇಳಿ ಪತ್ರವೊಂದನ್ನು ಬರೆದಿದ್ದಾರೆ...

