ದೇಶಕೊರೋನಾ ಲಸಿಕೆ ವಿತರಣೆಗಾಗಿ ಕೇಂದ್ರ ಸರ್ಕಾರದ ಬಳಿ 80,000 ಕೋಟಿ ರೂ ಇದೆಯೆ? ಅದಾರ್ ಪೂನವಾಲಾ ಪ್ರಶ್ನೆ
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಂಭಾವ್ಯ ಕೊರೋನಾವೈರಸ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ ಅವರು ಲಸಿಕೆ ಖರೀದಿಸಲು ಮತ್ತು ವಿತರಿಸಲು ಭಾರತ ಸರ್ಕಾರದ ಬಳಿ 80,000 ಕೋಟಿ ರೂ ಇದೆಯೆ ಎಂದು ಪ್ರಶ್ನಿಸಿದ್ದಾರೆ.